ರಾಜ್ಯಬೆಂಗಳೂರು: ತರಕಾರಿಗಳಲ್ಲಿ ಗಡಸು ಲೋಹ, ಕೀಟನಾಶಕ: ರಾಜ್ಯ ಸರ್ಕಾರದಿಂದ ಪರಿಶೀಲನೆ ಕಾರ್ಯ
ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಗಡಸು ಲೋಹದ ಕಲಬೆರೆಕೆ ವರದಿಯಿಂದ ಎಚ್ಚೆತುಕೊಂಡಿರುವ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎ) ತರಕಾರಿಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸುವುದಾಗಿ ಹೇಳಿದೆ.