ವಿದೇಶ'ಒನ್ ಚೀನಾ' ಪಾಲಿಸಿಗೆ ಬಾಂಗ್ಲಾ ಬದ್ಧವಾಗಿರುತ್ತದೆ: ರಾಯಭಾರಿ ಲಿ ಜಿಮಿಂಗ್
ಬಾಂಗ್ಲಾದೇಶದ ಸರ್ಕಾರ ಮತ್ತು ಅದರ ನಾಗರಿಕರು 'ಚೀನಾ ಒನ್ ಪಾಲಿಸಿ'ಗೆ ಬದ್ಧರಾಗಿರುತ್ತಾರೆ. ತೈವಾನ್ನಲ್ಲಿ ಚೀನಾದ 'ಕಾನೂನುಬದ್ಧ ಮತ್ತು ನ್ಯಾಯಯುತ' ನಿಲುವನ್ನು ಬೆಂಬಲಿಸುತ್ತಾರೆ ಎಂದು ಬಾಂಗ್ಲಾದೇಶದ ಚೀನಾ ರಾಯಭಾರಿ ಲಿ ಜಿಮಿಂಗ್ ಗುರುವಾರ ಇಂಗಿತ ವ್ಯಕ್ತಪಡಿಸಿದ್ದಾರೆ.