ಕ್ರೀಡೆಭಾರತಕ್ಕೆ ಬ್ಯಾಡ್ಮಿಂಟನ್ ಪ್ರಶಸ್ತಿ ಹ್ಯಾಟ್ರಿಕ್! ಧಮಮೇರ್ ಗೆ ಮಯನ್ಮಾರ್ ಇಂಟರ್ ನ್ಯಾಷನಲ್ ಚಾಂಪಿಯನ್ ಪಟ್ಟ
ಭಾರತೀಯ ಬ್ಯಾಡ್ಮಿಂಡನ್ ತಾರೆ ಕೌಶಲ್ ಧರ್ಮಮೇರ್ ಮ್ಯಾನ್ಮಾರ್ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ ಒಂದೇ ದಿನ ಮೂರು ಬ್ಯಾಡ್ಮಿಂಟನ್ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.