ಕ್ರೀಡೆಕೋವಿಡ್ ಉಲ್ಬಣದ ನಡುವೆ ರಾಜ್ಯದಲ್ಲಿ ತರಬೇತಿ ಉದ್ದೇಶಗಳಿಗಾಗಿ ಈಜುಕೊಳ ಬಳಕೆಗೆ ಅನುಮತಿ
ಕರ್ನಾಟಕ ಸರ್ಕಾರವು ಅಂತಿಮವಾಗಿ ಕರ್ನಾಟಕ ಈಜು ಸಂಘ (ಕೆಎಸ್ಎ)ಯ ಕೋರಿಕೆಗೆ ಕಿವಿಗೊಟ್ಟಿದ್ದು ಮಂಗಳವಾರ ಸಂಜೆ ಬಿಡುಗಡೆಯಾದಹೊಸ ಮಾರ್ಗಸೂಚಿಗಳಲ್ಲಿ ತರಬೇತಿ ಉದ್ದೇಶಗಳಿಗಾಗಿ ಈಜುಕೊಳಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು.