ವಾಣಿಜ್ಯಕರ್ನಾಟಕ ಸೇರಿ ತಮಿಳುನಾಡು, ಆಂಧ್ರದಲ್ಲಿ ಹೂಡಿಕೆ ಮಾಡಲು ಕೈಟೆಕ್ಸ್ ಮಾತುಕತೆ ನಡೆಸುತ್ತಿದೆ: ಸಾಬು ಎಂ ಜಾಕೋಬ್
ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಕೇರಳ ಮೂಲದ ಸಿದ್ದ ಉಡುಪುಗಳ ಉತ್ಪಾದನಾ ಸಂಸ್ಥೆ ಕೈಟೆಕ್ಸ್ ಗಾರ್ಮೆಂಟ್ಸ್ ಮುಂದಾಗುತ್ತಿದೆ ಎಂದು ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ ಜಾಕೋಬ್ ಹೇಳಿದ್ದಾರೆ.