ವಾಣಿಜ್ಯ'ಐಕಾನಿಕ್ ಡ್ರಿಂಕ್ಸ್' ಮತ್ತೆ ಬರುತ್ತಾ? ಇದೇನಿದು Gold Spot ಜೊತೆಗೆ ಸಾಕ್ಷಿ ಧೋನಿ ಫೋಟೋ!
ವಾರಾಂತ್ಯದಲ್ಲಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಟೋದಲ್ಲಿ ಗೋಲ್ಡ್ ಸ್ಪಾಟ್ ಕ್ಯಾನ್ಗಳಿವೆ. ಇದು ವೈರಲ್ ಆಗಿದ್ದು, ಸಾಕ್ಷಿ ಮತ್ತೆ ಇದನ್ನು ಲಾಂಚ್ ಮಾಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.