ರಾಜಕೀಯಹೈಕಮಾಂಡ್ ವಿರೋಧದ ನಡುವೆಯೇ ಮೋದಿ ಸರ್ಕಾರದ ಮಸೂದೆಗೆ ಜೈ ಎಂದ ಕೈ ಶಾಸಕ; ಕ್ಷೇತ್ರ ಮರುವಿಂಗಡಣೆ ಮಸೂದೆ ಸ್ವಾಗತಿಸಿದ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್
ಕೇಂದ್ರ ಸರ್ಕಾರ ಮಂಡಿಸಲು ಸಜ್ಜಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ಕಾಂಗ್ರೆಸ್ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು, ಈ ಮಸೂದೆಯನ್ನು ಬಹಿರಂಗವಾಗಿ ಸ್ವಾಗತಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: