ದೇಶಮೇ ಅಂತ್ಯಕ್ಕೆ ಕೋವಿಡ್-19 ಸೋಂಕು 2ನೇ ಅಲೆಯ ಪ್ರಸರಣ ಇಳಿಮುಖ ಸಾಧ್ಯತೆ: ಖ್ಯಾತ ಲಸಿಕೆ ತಜ್ಞೆ ಗಗನದೀಪ್ ಕಂಗ್
ಮೇ ತಿಂಗಳ ಮಧ್ಯದಲ್ಲಿ ಅಥವಾ ಮೇ ತಿಂಗಳ ಅಂತ್ಯದಲ್ಲಿ ದೇಶದಲ್ಲಿ ಕೋವಿಡ್-19 ಸೋಂಕು 2ನೇ ಅಲೆಯ ಅಬ್ಬರದಲ್ಲಿ ಇಳಿಕೆ ಕಂಡು ಬರಬಹುದು ಎಂದು ಖ್ಯಾತ ಲಸಿಕೆ ತಜ್ಞೆ ಗಗನದೀಪ್ ಕಾಂಗ್ ಹೇಳಿದ್ದಾರೆ.