• Tag results for ಗರ್ಭೀಣಿ

ವಾಯು ಚಂಡಮಾರುತ ಅಬ್ಬರ: ಗರ್ಭೀಣಿ ಮಹಿಳೆ ರಕ್ಷಿಸಿದ ಎನ್ ಡಿಆರ್ ಎಫ್

ವಾಯು ಚಂಡಮಾರುತದ ಅಬ್ಬರ ಗುಜರಾತಿನ ಸಿಯಾಲ್ ಬೆಟ್ ದ್ವೀಪ ಪ್ರದೇಶದತ್ತ ಮುಖಮಾಡಿದ್ದು, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಗರ್ಭೀಣಿ ಮಹಿಳೆಯರೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಿದ್ದಾರೆ.

published on : 13th June 2019

ಮದುವೆಗೂ ಮುನ್ನ ಗರ್ಭಿಣಿಯಾದ ಆ್ಯಮಿ ಜಾಕ್ಸನ್, 2020ರಲ್ಲಿ ವಿವಾಹ?

ಕಳೆದ ಜನವರಿ 1ರಂದು ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ ಇದೀಗ ಮದುವೆಗೂ...

published on : 31st March 2019

ನಿಮ್ಮ ತಾಯಿಯೂ ಇಷ್ಟೂ ಹಾಟ್ ಆಗಿದ್ರಾ? ಟ್ರೋಲಿಗರ ಬೆವರಿಳಿಸಿದ ನಟಿ ಸಮೀರಾ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲಬ್ರಿಟಿಗಳನ್ನು ಟ್ರೋಲ್ ಮಾಡುವ ಹುಚ್ಚು ಸಾಹಸ ಹೆಚ್ಚಾಗಿದ್ದು ಸೆಲಬ್ರಿಟಿಗಳ ಪ್ರತಿ ಕೃತ್ಯಗಳು ಟೀಕೆಗೆ ಗುರಿಯಾಗುತ್ತಿವೆ.

published on : 14th March 2019

ಭೀಕರ ವಿಡಿಯೋ: ಬಸ್-ಲಾರಿ ನಡುವೆ ಸಿಲುಕಿ ಗರ್ಭೀಣಿ ಮಹಿಳೆ ಅಪ್ಪಚ್ಚಿ, ಸಾವು!

ಇದು ಎಂತ ದುರ್ವಿಧಿ. ನಿಂತಿದ್ದ ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭೀಣಿ ಮಹಿಳೆ ಸಾವನ್ನಪ್ಪಿರುವ...

published on : 8th February 2019

ಅಮೆರಿಕದಲ್ಲಿ ಗನ್ ಮಕ್ಕಳಾಟಿಕೆ: ತುಂಬು ಗರ್ಭಿಣಿ ತಾಯಿಯನ್ನೇ ಶೂಟ್ ಮಾಡಿದ 4 ವರ್ಷದ ಮಗು!

ಲೋಡೆಡ್ ಗನ್ ಕೈಗೆ ಸಿಕ್ಕಿದ್ದರ ಪರಿಣಾಮ 4 ವರ್ಷದ ಬಾಲಕನೋರ್ವ ತಮಾಷೆ ಮಾಡಲು ಹೋಗಿ ಗರ್ಭಿಣಿ ತಾಯಿಯ ಹಣೆಗೆ ಗುಂಡಿಟ್ಟು ಶೂಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

published on : 4th February 2019

ಕಲಬುರಗಿ: ಗರ್ಭೀಣಿಯರಿಗೆ 24/7 ಉಚಿತ ಪ್ರಯಾಣ ಸೇವೆ ಒದಗಿಸುವ ಆಟೋ ಚಾಲಕ!

ಬಿಸಿಲನಾಡು ಖ್ಯಾತಿಯ ಕಲಬುರಗಿಯಲ್ಲಿ ಆಟೋ ಚಾಲಕರೊಬ್ಬರು ಗರ್ಭೀಣಿಯರಿಗಾಗಿ 24/7 ಉಚಿತ ಆಟೋ ಸೇವೆ ಒದಗಿಸುವ ಮೂಲಕ ತಾಯಿ ಮತ್ತು ಮಗು ಆರೋಗ್ಯಕ್ಕೆ ನೆರವಾಗುತ್ತಿದ್ದಾರೆ.

published on : 23rd January 2019