ಮತ್ತೆ ಗರ್ಭೀಣಿಯಾದ್ರಾ ಬೇಬೋ ಕರೀನಾ? ಈ ಫೋಟೋನಾ ಅಸಲಿಯತ್ತೇನು?

ತನ್ನ ಮಗನಿಗೆ ತೈಮೂರ್ ಎಂದು ನಾಮಕರಣ ಮಾಡುವ ಮೂಲಕ ತೀವ್ರ ವಿರೋಧ ಕಟ್ಟಿದ್ದ ಬಾಲಿವುಡ್ ನಟಿ ಬೇಬೋ ಕರೀನಾ ಕಪೂರ್ ಖಾನ್ ಇದೀಗ ಮತ್ತೊಮ್ಮೆ ಗರ್ಭೀಣಿಯಾಗಿದ್ದಾರಾ...
ಕರೀನಾ ಕಪೂರ್ ಖಾನ್
ಕರೀನಾ ಕಪೂರ್ ಖಾನ್
Updated on
ಮುಂಬೈ: ತನ್ನ ಮಗನಿಗೆ ತೈಮೂರ್ ಎಂದು ನಾಮಕರಣ ಮಾಡುವ ಮೂಲಕ ತೀವ್ರ ವಿರೋಧ ಕಟ್ಟಿದ್ದ ಬಾಲಿವುಡ್ ನಟಿ ಬೇಬೋ ಕರೀನಾ ಕಪೂರ್ ಖಾನ್ ಇದೀಗ ಮತ್ತೊಮ್ಮೆ ಗರ್ಭೀಣಿಯಾಗಿದ್ದಾರಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. 
ಕರೀನಾ ಕಪೂರ್ ಗರ್ಭೀಣಿಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿನ ತಾಯಿಯಾದರೂ ಝೀರೋ ಸೈಜ್ ಮೆಂಟೈನ್ ಮಾಡಿರುವ ಕರೀನಾ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿವೆ. 
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕರೀನಾ ಕಪೂರ್ ಅವರ ಗರ್ಭೀಣಿ ಫೋಟೋ ಎರಡು ವರ್ಷಗಳ ಹಳೆಯದ್ದು, ಆದರೆ ಈಗ ಈ ಫೋಟೋ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com