ಪ್ರಧಾನ ಸುದ್ದಿಚುನಾವಣೆಗಳಲ್ಲಿ ಸತತ ಸೋಲು: ಗಿನ್ನೆಸ್ ದಾಖಲೆಗೆ ರಾಹುಲ್ ಗಾಂಧಿ ಹೆಸರು ಸೇರಿಸುವಂತೆ ಮನವಿ!
ಸತತ 27 ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಹೆಸರನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರಿಸಬೇಕು ಎಂದು ವಿದ್ಯಾರ್ಥಿಯೋರ್ವ ಮನವಿ ಮಾಡಿದ್ದಾನೆ.