ಸಿನಿಮಾ ಸುದ್ದಿರಾಮ್ಚರಣ್-ಉಪಾಸನಾ ಪುತ್ರಿಗೆ 'ಬಂಗಾರದ ತೊಟ್ಟಿಲು' ಗಿಫ್ಟ್ ನೀಡಿದ ಮುಖೇಶ್ ಅಂಬಾನಿ?
ರಾಮ್ ಚರಣ್-ಉಪಾಸನಾ ಅವರ ಮಗಳಿಗೆ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ಬಂದಿದೆ, ಮುಖೇಶ್ ಅಂಬಾನಿ ನೀಡಿರುವ ಆ ಚಿನ್ನದ ತೊಟ್ಟಿಲಿನ ಬೆಲೆ 1 ಕೋಟಿ ರೂಪಾಯಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.