ದೇಶಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಸಂಕಷ್ಟ: ವಿಧಾನಸಭೆ ಚುನಾವಣೆಗೂ ಮುನ್ನ ಪ್ರಬಲ ನಾಯಕರು ಪಕ್ಷಕ್ಕೆ ಗುಡ್ ಬೈ!
ಜಮ್ಮುವಿನ ಹೊರವಲಯದಲ್ಲಿರುವ ಛಂಬ್ ವಿಧಾನಸಭಾ ಕ್ಷೇತ್ರದ ಖೌರ್ ಬ್ಲಾಕ್ನಲ್ಲಿ ಮಾಜಿ ಶಾಸಕ ರಾಜೀವ್ ಶರ್ಮಾ ಅವರನ್ನು ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರ್ಯಾಲಿ ನಡೆಸಿದರು.