ದೇಶಅಮಾನುಷ ದಾಳಿ: ವ್ಯಾಪಾರಿಯನ್ನು ಬ್ಯಾಟ್ನಿಂದ ಹೊಡೆದು ಕೊಂದ ಪೊಲೀಸ್ ಇನ್ಸ್ಪೆಕ್ಟರ್ ಪುತ್ರ; ಮೂಕಪ್ರೇಕ್ಷಕನಾಗಿ ನಿಂತ ತಂದೆ; ವಿಡಿಯೋ!
ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಪೊಲೀಸ್ ಇನ್ಸ್ಪೆಕ್ಟರ್ ಪುತ್ರನೊಬ್ಬ ತಮ್ಮ ಮನೆ ಬಳಿ ಬಂಡಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಕೊಂದಿರುವ ದಾರುಣ ಘಟನೆ ನಡೆದಿದೆ. ಈ ಭೀಕರ ಘಟನೆ ಪೊಲೀಸ್ ಅಧಿಕಾರಿ ಕಣ್ಣೆದುರೇ ನಡೆದಿದೆ.