ಛತ್ತೀಸ್ ಗಢದ ನಕ್ಸಲ್ ಪ್ರೀಡಿತ ಪ್ರದೇಶದಲ್ಲಿ ಸರಿಯಾದ ಮೈದಾನವಿಲ್ಲದೆ ಹೆಲಿಪ್ಯಾಡ್ ನಲ್ಲಿ ತರಬೇತಿ ಪಡೆದ 9 ಬಾಲಕಿಯರು ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.