ದೇಶಟ್ರೈನಿ ಡಾಕ್ಟರ್ ರೇಪ್, ಕೊಲೆ: ಆಗಸ್ಟ್ 9 ರಂದು ಆರ್ಜಿ ಕರ್ ಆಸ್ಪತ್ರೆಯಿಂದ ಸಂತ್ರಸ್ತೆಯ ಪೋಷಕರಿಗೆ ಬಂದ 3 ಕರೆಗಳ ಆಡಿಯೋ ರೆಕಾರ್ಡ್ ಬಹಿರಂಗ!
ಫೋನ್ ಕರೆಗಳಲ್ಲಿ ಸಂತ್ರಸ್ತೆಯ ಸ್ಥಿತಿಯ ಕುರಿತು ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗಳಲ್ಲಿನ ಬದಲಾವಣೆಗಳು ಆಸ್ಪತ್ರೆಯು ಆರಂಭದಲ್ಲಿ ಘೋರ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.