ವಿಶೇಷಬಡವರ ಬದುಕಿನ ಆಶಾಕಿರಣ, ಕಲಬುರಗಿಯ '10 ರೂಪಾಯಿ ಡಾಕ್ಟರ್': ಮನುಕುಲ ಸೇವೆಯೇ ಇವರ ಧ್ಯೇಯ
ಬಡವರಿಗೆ ವೈದ್ಯಕೀಯ ಸೇವೆ ಕೈಗೆಟಕುವುದಿಲ್ಲ ಎಂಬ ಮಾತು ಮೊದಲಿನಿಂದಲೂ ಇದೆ, ಅದೀಗ ಕೊರೋನಾ ಸೋಂಕು ಬಂದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಂಡು ರೋಗಿಗಳಿಂದ ಮನಸೋ ಇಚ್ಛೆ ದರವನ್ನು ಕೀಳುತ್ತಿವೆ ಎಂಬ ಆರೋಪಗಳು ಬರುತ್ತಿವೆ.