ರಾಜ್ಯಕುಡಚಿ ಕಾಂಗ್ರೆಸ್ MLA ಪುತ್ರನಿಗೆ ಡಿ.ಕೆ ಶಿವಕುಮಾರ್ ಹೆಸರು ನಾಮಕರಣ! ವಿಶೇಷ ಏನು ಗೊತ್ತಾ?
ಡಿಕೆ ಶಿವಕುಮಾರ್ ಅವರೇ ಹೆಸರು ನಾಮಕರಣ ಮಾಡಿರುವುದು ವಿಶೇಷವಾಗಿದೆ. ಡಿಕೆ ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ. ಡಿಕೆ ಶಿವಕುಮಾರ್ ಮಗುವಿಗೆ ತನ್ನ ಹೆಸರಿಟ್ಟ ಶುಭ ಹಾರೈಸಿದ್ದಾರೆ.