ದೇಶಪತಿಯೊಂದಿಗೆ 'ತಾಜ್ ಮಹಲ್' ಸೌಂದರ್ಯ ಕಣ್ತುಂಬಿಕೊಂಡ ಡೊನಾಲ್ಡ್ ಟ್ರಂಪ್ ಪುತ್ರಿ!
ದೆಹಲಿಯಿಂದ ಚಾರ್ಟರ್ಡ್ ವಿಮಾನದ ಮೂಲಕ ಆಗ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಳಿಕ ತಾಜ್ ಮಹಲ್ಗೆ ಹೋಗುವ ಮೊದಲು ರಸ್ತೆಯ ಮೂಲಕ ಹೋಟೆಲ್ಗೆ ಪ್ರಯಾಣಿಸಿದರು. ಇದಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.