ಬಾಲಿವುಡ್ಸನ್ನಿ ಜೊತೆ ನನ್ನ ಹೋಲಿಕೆ ಮಾಡಬೇಡಿ: ರಾಖಿ ಸಾವಂತ್
ಬಾಂಬ್ ಗಳನ್ನು ಸಿಡಿಸುವುದರಲ್ಲಿ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಖತ್ ಎಕ್ಸ್ ಪರ್ಟ್ ಆಗಿರುವ ಹಾಗೂ ವಿವಾದದ ರಾಣಿ ಎಂದು ಖ್ಯಾತಿ ಪಡೆದಿರುವ ಐಟಂ ಗರ್ಲ್ ರಾಖಿ ಸಾವಂತ್ ಇದೀಗ ಈಗ ಮತ್ತೆ ಸುದ್ದಿಗೆ ಬಂದಿದ್ದು, ಪೋರ್ನ್ ಫಿಲ್ಮ್ ಸ್ಟಾರ್ ಸನ್ನಿಲಿಯೋನ್...