- Tag results for ಥಾಣೆ
![]() | ಥಾಣೆಯ ಕಾರ್ಮಿಕರ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ: ಕಾರ್ಮಿಕ ಸಜೀವ ದಹನಪೂರ್ವ ದೊಂಬಿವಿಲಿಯ ಮಂಡಪ ವ್ಯಾಪ್ತಿಯಲ್ಲಿನ ವಸತಿ ಸಂಕೀರ್ಣದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಕಟ್ಟಡದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿ ಓರ್ವ ವ್ಯಕ್ತಿ ಸಜೀವ ದಹನಗೊಂಡಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ. |
![]() | ಮಹಾರಾಷ್ಟ್ರ: ಥಾಣೆಯಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿ 8 ಮಂದಿ ಸಿಲುಕಿರುವ ಶಂಕೆಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದ ವಾಣಿಜ್ಯ ಸಂಕೀರ್ಣ ಕುಸಿದು ಬಿದ್ದ ಪರಿಣಾಮ 8 ಮಂದಿ ಕಟ್ಟಡದ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತ ಪಡಿಸಿದ್ದಾರೆ. |
![]() | ಥಾಣೆ: ಗಾಯಗೊಂಡ ನರಿಗಳು ಮೆಡಿಕಲ್ ಸ್ಟೋರ್ ಗೆ ಆಗಮನ; ರಕ್ಷಣೆ!ಗಾಯಗೊಂಡ ನರಿಗಳು ದಾರಿ ತಪ್ಪಿ ಮೆಡಿಕಲ್ ಸ್ಟೋರ್ ಗೆ ಬಂದಿದ್ದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಮೆಡಿಕಲ್ ಸ್ಟೋರ್ ನ ಸಿಬ್ಬಂದಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿತ್ತು. ಜ.18 ರಂ |
![]() | ಹತ್ತುವ ಧಾವಂತದಲ್ಲಿ ಚಲಿಸುತ್ತಿದ್ದ ರೈಲ್ವೇ ಹಳಿಗೆ ಸಿಲುಕುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್ ಫಿಎಫ್ ಸಿಬ್ಬಂದಿ: ವಿಡಿಯೋ ವೈರಲ್ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಆಯ ತಪ್ಪಿ ರೈಲು ಹಳಿಗೆ ಸಿಲುಕುತ್ತಿದ್ದ ಮಹಿಳೆಯನ್ನು ರೈಲ್ವೇ ರಕ್ಷಣಾ ಸಿಬ್ಬಂದಿಗಳು ರಕ್ಷಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ. |
![]() | 'ಮಹಾ' ಮೋಸ..: ಬೋಳು ತಲೆ ಮುಚ್ಚಿಟ್ಟ ಗಂಡನ ವಿರುದ್ಧ ಪತ್ನಿಯಿಂದಲೇ ದೂರು!ತನ್ನ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. |
![]() | ಮಹಾನಗರಿ ಮುಂಬೈಯಲ್ಲಿ ಇಂದು ಧಾರಾಕಾರ ಮಳೆ: ರೆಡ್ ಅಲರ್ಟ್ ಘೋಷಣೆಮುತ್ತಿನ ನಗರಿ ಹೈದರಾಬಾದ್ ನಂತರ ಮಹಾನಗರಿ ಮುಂಬೈಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಂದು ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. |
![]() | ಗಣೇಶೋತ್ಸವ ಆಚರಣೆ ತಂದ ಆಪತ್ತು: ಒಂದೇ ಕುಟುಂಬದ 30 ಮಂದಿಗೆ ಒಕ್ಕರಿಸಿದ ಕೊರೋನಾ ಸೋಂಕು!ಗಣೇಶೋತ್ಸವ ಆಚರಣೆಗಾಗಿ ಒಂದೆಡೆ ಸೇರಿದ್ದ ಒಂದೇ ಕುಟುಂಬದ 30 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. |
![]() | ಮುಂಬೈ, ಥಾಣೆ ಸುತ್ತಮುತ್ತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆಮಹಾರಾಷ್ಟ್ರದ ಮುಂಬೈ, ಥಾಣೆ, ಕೊಂಕಣ ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಲ್ಲಿ ಸತತ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಬೈ ಮೆಟ್ರೊಪಾಲಿಟನ್ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜಲಾವೃತವಾಗಿದೆ. |