ದೇಶVideo: 'I Love you' ಹೇಳಿದ್ರೆ ಮಾತ್ರ ರೀಚಾರ್ಜ್ ಮಾಡ್ತೇನೆ'; ಅಂಗಡಿ ಮಾಲೀಕನಿಗೆ ವಿದ್ಯಾರ್ಥಿನಿಯರಿಂದ ಹಿಗ್ಗಾಮುಗ್ಗಾ ಥಳಿತ
ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡುವುದಾಗಿ ಹೇಳಿದ ಅಂಗಡಿ ಮಾಲೀಕನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.