ದೇಶದೀಪಾವಳಿ ಬೋನಸ್ ಕೊಟ್ಟಿಲ್ಲ: ವಾಹನಗಳ ಫ್ರೀಯಾಗಿ ಬಿಟ್ಟ ಟೋಲ್ ಸಿಬ್ಬಂದಿ! Video Viral
ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ ನ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಟೋಲ್ ಪ್ಲಾಜಾ ಮಾಲೀಕತ್ವ ಹೊಂದಿರುವ ಶ್ರೀ ಸೈನ್ & ದಾತಾರ್ ಕಂಪನಿ ತನ್ನ ಸಿಬ್ಬಂದಿಗಳಿಗೆ ಕೇವಲ 1100 ರೂ ಬೋನಸ್ ನೀಡಿತ್ತು.