ಧೈರ್ಯಂ ಸರ್ವತ್ರ ಸಾಧನಂ

ಧೈರ್ಯಂ ಸರ್ವತ್ರ ಸಾಧನಂ ಬಿಡುಗಡೆಗೆ ಸಿದ್ಧ; ದಿನಾಂಕ ಘೋಷಣೆ
ಎಆರ್ ಸಾಯಿರಾಮ್ ಅವರ ನಿರ್ದೇಶನದ ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.

ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಟೀಸರ್
ನಟ ವೀವನ್ ಮತ್ತು ಅನುಷಾ ರೈ ಅಭಿನಯದ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಯಿ ರಾಂ ನಿರ್ದೇಶಿಸಿದ್ದಾರೆ.

