ದೇಶUttar Pradesh: 78 ವರ್ಷಗಳಲ್ಲಿ ಈ ಊರಿನಿಂದ 10ನೇ ತರಗತಿ ಪಾಸಾದ ಮೊದಲ ವ್ಯಕ್ತಿ ರಾಮ್ ಸೇವಕ್!
ಉತ್ತರ ಪ್ರದೇಶದ ಬಾರಾಬಂಕಿಯ ನಿಜಾಂಪುರ್ ಗ್ರಾಮದ ರಾಮ್ ಸೇವಕ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲಿಗರಾಗಿದ್ದಾರೆ. ಶೇ. 55 ರಷ್ಟು ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.