ದೇಶಬಿಹಾರ: ನಲ್ಲಿ ನೀರು ವಿಚಾರವಾಗಿ ಗಲಾಟೆ; ಕೇಂದ್ರ ಸಚಿವ ನಿತ್ಯಾನಂದ ರೈ ಸೋದರಳಿಯ ಸಾವು, ಮತ್ತೋರ್ವ ಜೀವ್ಮರಣ ಹೋರಾಟ!
ಜಗತ್ಪುರ ಗ್ರಾಮದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಕಲ್ ಯಾದವ್ ಎಂದೂ ಕರೆಯಲ್ಪಡುವ ವಿಶ್ವಜೀತ್ ಯಾದವ್ ಮತ್ತು ಅವರ ಅಣ್ಣ ಜಯ್ ಜೀತ್ ಯಾದವ್ ನಡುವೆ ನೀರಿನ ವಿಚಾರದಲ್ಲಿ ಗಲಾಟೆ ನಡೆದಿದೆ.