• Tag results for ನಿರೀಕ್ಷೆ

ರಾಜ್ಯದ ಅನೇಕ ಕಡೆ ಅಸಾಧಾರಣಾ ಮಳೆ ಸಂಭವ

ರಾಜ್ಯದಲ್ಲಿ  ಈಶಾನ್ಯ ಮುಂಗಾರು ಚುರುಕಾಗಿದ್ದು, ಮೋಡ ಕವಿದ ವಾತಾವರಣ ಜೊತೆಗೆ ಅನೇಕ ಕಡೆ  ಅಸಾಧಾರಣಾ ಮಳೆಯಾಗುವ ಸಾಧ್ಯತೆಗಳಿವೆ. 

published on : 15th November 2020

ರಾಜ್ಯಾದ್ಯಂತ ಈ ವಾರ ಭಾರೀ ಮಳೆ: ಶ್ರೀನಿವಾಸ ರೆಡ್ಡಿ 

ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ

published on : 7th June 2020

ಬಾಗಲಕೋಟೆ: ಬೆಟ್ಟದಷ್ಟು ಬೇಡಿಕೆಗಳಲ್ಲಿ ಮುಷ್ಠಿಯಷ್ಟಕ್ಕಾದರೂ ಸಿಗಬೇಕಿದೆ ಸ್ಪಂದನೆ!

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಳೆ ಬೇಡಿಕೆಗಳ ಜತೆಗೆ ಹೊಸ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಗಳ ಮಹಾಪುರವನ್ನೇ ಹರಿಸಿದ್ದಾರೆ.

published on : 2nd March 2020

ನಿಮ್ಮ ಎಲ್ಲಾ ನಿರೀಕ್ಷೆಗಳನ್ನು ಕೆಜಿಎಫ್-2 ಈಡೇರಿಸುತ್ತೆ: ಯಶ್ ಭರವಸೆ

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಬಗ್ಗೆ ಅವರ ಅಭಿಮಾನಿಗಳ ನಿರೀಕ್ಷೆ ಭಾರೀ ಪ್ರಮಾಣದಲ್ಲಿದ್ದು, ಅದರ ಬಗ್ಗೆ ತಮಗೆ ಅರಿವಿದೆ ಎಂದು ಯಶ್ ತಿಳಿಸಿದ್ದಾರೆ.

published on : 8th January 2020