ಸಿನಿಮಾ ಸುದ್ದಿSexual harassment ಆರೋಪ: ಮಂಗಳಗೌರಿ ಮದುವೆ, ರಾಮಾಚಾರಿ ನಿರ್ದೇಶಕ KS Ramji ದೂರು ದಾಖಲು!
'ಮಂಗಳಗೌರಿ ಮದುವೆ', 'ರಾಮಾಚಾರಿ', ನಾಗಿಣಿ ಸೇರಿದಂತೆ ಕನ್ನಡದಲ್ಲಿ ಸುಮಾರು 16 ಧಾರಾವಾಹಿಗಳನ್ನು ನಿರ್ದೇಶಿಸಿರುವ ನಿರ್ದೇಶಕ KS Ramji ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.