ಸಿನಿಮಾ ಸುದ್ದಿಜೈಲು ಹಕ್ಕಿಯ ಜೀವನವನ್ನು ತೋರಿಸುವ ಸುಂದರ ಪ್ರೇಮಕಥೆಯೇ 'ಬಾಂಡ್ ರವಿ': ನಿರ್ದೇಶಕ ಪ್ರಜ್ವಲ್
'ಚಿತ್ರವು ಕಂಟೆಂಟ್ ಆಧಾರಿತ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಬಲವಾದ ಪ್ರೇಮಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ' ಎಂದು ಚೊಚ್ಚಲ ಚಿತ್ರವನ್ನು ನಿರ್ದೇಶಿಸಿರುವ ಪ್ರಜ್ವಲ್ ಎಸ್ಪಿ ಹೇಳುತ್ತಾರೆ. ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.