ನೇಹಾ ಬೋರಾ

ನನ್ನನ್ನು 'ಅವಳು' ಅಂತ ಕರೆಯಬೇಡಿ': ತನ್ನ ಲಿಂಗ ಗುರುತಿನ ಬಗ್ಗೆ ಸ್ಪಷ್ಟನೆ ನೀಡಿದ ನೇಹಾ ಬೋರಾ! Video
ತಾನು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ. ಬದಲಾಗಿ ತಾನೂಬ್ಬ ನಾನ್-ಬೈನರಿ ವ್ಯಕ್ತಿ ಎಂದು ಸ್ಪಷ್ಪಪಡಿಸಿದ್ದಾರೆ.

'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ
ದೇವಸ್ಥಾನಗಳಲ್ಲಿ ಅರ್ಚಕರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಆರೋಪಿಸಿದ್ದ ನೇಹಾ ಬೋರಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲೆ ಅಮಿತಾ ಸಚ್ದೇವ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್ಎಚ್ಒಗೆ ದೂರು ಸಲ್ಲಿಸಿದ್ದಾರೆ.

'ದೇವಾಲಯಗಳಲ್ಲಿ ಅತ್ಯಾಚಾರ ನಡೆಯುತ್ತವೆ, ಅಲ್ಲಿ ಬ್ರಾಹ್ಮಣ ಮಹಿಳೆಯರು ಸುರಕ್ಷಿತವಲ್ಲ...': ನೇಹಾ ಬೋರಾ ವಿರುದ್ಧ ಪ್ರಿಯಾಂಕಾ ಕಿಡಿ!
ಇದು ಅತ್ಯಂತ ದುರದೃಷ್ಟಕರ. ಇದು ಒಂದು ನಿರ್ದಿಷ್ಟ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅಂದರೆ, ದೇವಾಲಯಗಳಲ್ಲಿ ಅತ್ಯಾಚಾರಗಳು ನಡೆಯುತ್ತವೆ, ಅವುಗಳನ್ನು ಅರ್ಚಕರೇ ಎಸಗುತ್ತಾರೆ ಮತ್ತು ಬ್ರಾಹ್ಮಣ ಮಹಿಳೆಯರು ಅಲ್ಲಿ ಸುರಕ್ಷಿತವಾಗಿಲ್ಲ ಎಂಬಂತಹ ಅಭಿಪ್ರಾಯಗಳನ್ನು ಇದು ವ್ಯಕ್ತಪಡಿಸುತ್ತದೆ.

SEM ಎದುರು ನೇಹಾ ಬೋರಾ ಹಾಜರು; 'ಶಾಂತಿ ಬಾಂಡ್' ನೋಟಿಸ್ಗೆ ಉತ್ತರಿಸಲು ಸಮಯ ಕೋರಿದ AISA ನಾಯಕಿ
ಮುಂದಿನ ವಿಚಾರಣೆಯ ವೇಳೆ ನೋಟಿಸ್ಗೆ ಪ್ರತಿಕ್ರಿಯೆ ನೀಡುವ ಮೊದಲು, ತಮ್ಮ ಕಕ್ಷಿದಾರರ ಪರ ವಕೀಲರು ಈ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ ಎಂದು ವಕೀಲ ಅಭಿಕ್ ಚಿಮ್ನಿ ಹೇಳಿದರು.

ಯಾರ ಶಾಂತಿ ಕಾಪಾಡಬೇಕು..? ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಶಾಂತಿ ಭಂಗವೇ?: ಪೀಸ್ ಬಾಂಡ್ ತಿರಸ್ಕರಿಸಿದ ನೇಹಾ ಬೋರಾ!
ಸರ್ಕಾರದ ಈ ಕ್ರಮವು ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮತ್ತು ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸುವ ತಂತ್ರವಾಗಿದೆ. ನಾನು ಯಾರ ಶಾಂತಿಯನ್ನು ಕಾಪಾಡಬೇಕೆಂದು ಕೇಳಲಾಗುತ್ತಿದೆ?

'CJP ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿಲ್ಲ': ದೆಹಲಿ ಹೈಕೋರ್ಟ್ಗೆ ನೇಹಾ ಬೋರಾ ಸ್ಪಷ್ಟನೆ
ನವದೆಹಲಿ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು, 'ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್' (SEM) ಹುದ್ದೆಯಲ್ಲಿರುವವರಾಗಿ, ಸೋಮವಾರ ತಮ್ಮ ಮುಂದೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಬೋರಾ ಅವರಿಗೆ ನಿರ್ದೇಶನ ನೀಡಿದ್ದರು.

Lehra Do Tiranga: ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ; ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..! Video
ಶನಿವಾರ ಬೆಳಗ್ಗೆ ಬಂಧನಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನೆಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಅಭಿಜೀತ್ ದೀಪ್ಕೆ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!
ಇನ್ನು ಮಂಡಿ ಹೌಸ್ ಬಳಿ ತಿರಂಗಾ ಮಾರ್ಚ್ ನಡೆಸುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್(AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಇತರರನ್ನು ಸಹ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

'ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ': ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!
ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಮುಖ್ಯಸ್ಥೆ ನೇಹಾ ಬೋರಾ ವೈರಲ್ ವೀಡಿಯೊ ವಿವಾದ ಹುಟ್ಟುಹಾಕಿದೆ. ವೀಡಿಯೊದಲ್ಲಿ ಮೊದಲು ಕಾಕ್ರೋಚ್ ಜನತಾ ಪಕ್ಷ ದೊಂದಿಗೆ ಮತ್ತು ನಂತರ ಕಾಂಗ್ರೆಸ್ ಜೊತೆ ಸೇರಿ ದೇಶದ ಮುಖ್ಯ...

