- Tag results for ನ್ಯಾಟೋ
![]() | ಚೀನಾಗೆ ತಿರುಗೇಟು ನೀಡಲು ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ನ್ಯಾಟೋ ತರಹದ ಮೈತ್ರಿಗೆ ಅಮೆರಿಕಾ ಸ್ಕೆಚ್!ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಂತಹ ಇಂಡಿಯಾ ಫೆಸಿಪಿಕ್ ವಲಯದ ರಾಷ್ಟ್ರಗಳೊಂದಿಗೆ ನ್ಯಾಟೋ ತರಹದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೀನಾ ಪ್ರಾಬಲ್ಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಗುರಿ ಹೊಂದಿರುವುದಾಗಿ ಅಮೆರಿಕಾ ರಾಜ್ಯ ಉಪ ಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದ್ದಾರೆ. |
![]() | ಅಮೆರಿಕ ನ್ಯಾಟೋದಿಂದ ಹಿಂದೆ ಸರಿಯಲು ಬಯಸುವುದಿಲ್ಲ: ಟ್ರಂಪ್ಅಮೆರಿಕ ನ್ಯಾಟೋವನ್ನು ತೊರೆಯುವುದನ್ನು ಬಯಸುವುದಿಲ್ಲ. ಆದರೆ, ಮಿತ್ರರಾಷ್ಟ್ರಗಳು ತಮ್ಮ ಕೊಡುಗೆಗಳನ್ನು ಪಾವತಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. |