ಸಿನಿಮಾ ಸುದ್ದಿ'ಪಥೇರ್ ಪಾಂಚಾಲಿ', ಕನ್ನಡದ 'ಘಟಶ್ರಾದ್ಧ' ಸೇರಿದಂತೆ ಭಾರತದ 10 ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳು
ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ, ಭಾರತದ ಲಿಜೆಂಡರಿ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಮತ್ತಿತರ ಚಿತ್ರಗಳು ' ಭಾರತದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಎಂದು ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ (ಎಫ್ಐಪಿಆರ್ ಇಎಸ್ ಸಿಐ) ಘೋಷಿಸಿದೆ.