ಸಿನಿಮಾ ವಿಮರ್ಶೆ'ಪುರುಷೋತ್ತಮನ ಪ್ರಸಂಗ' ಚಿತ್ರ ವಿಮರ್ಶೆ: ಮಾಯಾನಗರಿ ದುಬೈ ಮೋಹದಲ್ಲಿ ಬಿದ್ದ ಮಧ್ಯಮ ವರ್ಗದ ಯುವಕನ ಕಥೆ-ವ್ಯಥೆ!
ಹಣ ಸಂಪಾದಿಸಲು ಮಧ್ಯಮ ವರ್ಗದ ಬಹುತೇಕ ಜನರು ಆಯ್ದುಕೊಳ್ಳುವುದು ದುಬೈ ಎಂಬ ಮಾಯನಗರಿಯನ್ನು. ಅದರಲ್ಲೂ ವಿಶೇಷವಾಗಿ ಕರಾವಳಿ ತೀರದ ಜನರಲ್ಲಿ ಕೊಂಚ ದುಬೈ ಮೋಹ ಹೆಚ್ಚು. ಇದೇ ರೀತಿ ನಮ್ಮ ಕಥಾ ನಾಯಕ ಪುರುಷೋತ್ತಮ ದುಬೈಗೆ ಹಾರುತ್ತಾನೆ.