• Tag results for ಪೆಂಟಗನ್

ಆಗಸದಲ್ಲಿ ಏಲಿಯನ್?; UFO ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದ ಪೆಂಟಗನ್!

ಏಲಿಯನ್ ಅಸ್ಥಿತ್ವದ ಕುರಿತು ಸಂಶೋಧನೆಗಳು ಮುಂದುವರೆದಿರುವಂತೆಯೇ ಇತ್ತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ UFO (ಹಾರುವ ತಟ್ಟೆ ಅಥವಾ ಗುರುತು ಪತ್ತೆಯಾಗದ ವಸ್ತು) ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ.

published on : 28th April 2020

ಅಮೆರಿಕದ ಪೆಂಟಗಾನ್ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ ಘೋಷಣೆ

ಇರಾನ್ ಸಂಸತ್ತು, ಅಮೆರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಬಹುಮತದಿಂದ ಅಂಗೀಕರಿಸಿದೆ.

published on : 7th January 2020

ಸೌದಿ ಅರೇಬಿಯಾದಲ್ಲೂ ಅಮೆರಿಕ ಸೇನೆ ನಿಯೋಜನೆ, ಅತ್ಯಾಧುನಿಕ ಕ್ಷಿಪಣಿಗಳ ರವಾನೆ

ಸೌದಿ ಅರೇಬಿಯಾದಲ್ಲಿ ಇಂಧನ ಸ್ಥಾವರಗಳ ಮೇಲೆ ದಾಳಿಯಾದ ಬೆನ್ನಲ್ಲೇ ಇದೀಗ ಅಮೆರಿಕ ತನ್ನ ಬೃಹತ್ ಸೇನೆಯನ್ನು ಸೌದಿಗೆ ರವಾನಿಸುತ್ತಿದ್ದು, ಅಷ್ಟು ಮಾತ್ರವಲ್ಲದೇ ಸೇನೆಯೊಂದಿಗೆ ತನ್ನ ಅತ್ಯಾಧುನಿಕ ಕ್ಷಿಪಣಿಗಳನ್ನು ಕೂಡ ರವಾನೆ ಮಾಡುತ್ತಿದೆ ಎನ್ನಲಾಗಿದೆ.

published on : 27th September 2019

ಭಾರತದ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ 'ಕಳ್ಳಗಣ್ಣು' ಇಟ್ಟಿತ್ತು: ವರದಿ

ಭಾರತದ ಮಹತ್ವಾಕಾಂಕ್ಷಿ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ ಮಾಡಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

published on : 30th March 2019

ಭಾರತದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯ ಗೂಢಚಾರಿಕೆ ಮಾಡಿಲ್ಲ: ಅಮೆರಿಕ ಸ್ಪಷ್ಟನೆ

ಭಾರತ ನಡೆಸಿದ್ದ ತನ್ನ ಮೊಟ್ಟ ಮೊದಲ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ತಾನು ಗೂಢಚಾರಿಕೆ ಮಾಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

published on : 30th March 2019