ದೇಶಮಕ್ಕಳು ಪೋಷಕರ ಆಡಿಸಿದಂತೆ ಆಡುವ ಗೊಂಬೆಗಳಲ್ಲ: ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ ಎಂದ ಸುಪ್ರೀಂ
ಮಕ್ಕಳು ಪೋಷಕರ ಆಸ್ತಿಯೂ ಅಲ್ಲ, ಅವರು ಆಡಿಸಿದಂತೆ ಆಡುವ ಆಟಿಕೆಗಳು ಅಲ್ಲ ಎಂದು ವಿಚ್ಛೇದಿತ ದಂಪತಿಗಳ ನಡುವಿನ ಮಕ್ಕಳ ಪಾಲನೆ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ: