ವಿದೇಶಬಿಲಿಯನೇರ್ ಹಿಂದೂಜಾ ಕುಟುಂಬದ ಪ್ರಕಾಶ್ ಹಿಂದೂಜಾ ಸೇರಿ 4 ಮಂದಿಗೆ 4.5 ವರ್ಷ ಜೈಲು ಶಿಕ್ಷೆ!
ಭಾರತದಿಂದ ಕರೆತಂದ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಆರೋಪದ ಮೇಲೆ ಬ್ರಿಟನ್ನ ಶ್ರೀಮಂತ ಕುಟುಂಬಗಳಲ್ಲೊಂದಾದ ಹಿಂದೂಜಾ ಕುಟುಂಬದ ನಾಲ್ವರನ್ನು ಸ್ವಿಸ್ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿದ್ದು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.