ರಾಜ್ಯಕೊರೋನಾ ಆತಂಕ ನಡುವಲ್ಲೂ ಸಾಮಾನ್ಯದತ್ತ ಜನಜೀವನ: ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಗಣನೀಯ ಏರಿಕೆ!
ಕೊರೋನಾ ವೈರಸ್ ಆತಂಕದ ನಡುವಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೋನಾ ಸೋಂಕಿಗೆ ಹೆದರಿ ಇಷ್ಟು ದಿನ ಬಸ್ ಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದ ಜನರು ನಿಧಾನಗತಿಯಲ್ಲಿ ಮತ್ತೆ ಬಸ್ ಪ್ರಯಾಣದತ್ತ ಮುಖ ಮಾಡುತ್ತಿದ್ದು, ಆನ್'ಲೈನ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.