ದೇಶಉ.ಪ್ರದೇಶ ಅರಣ್ಯದಲ್ಲಿ 'ಜಂಗಲ್ ಬುಕ್' ರಿಯಲ್ 'ಮೋಗ್ಲಿ': ಮಂಗನಂತೆ ವರ್ತಿಸುತ್ತಿರುವ ಮಗು!
ಕಲ್ಪನೆಯಾಧಾರಿತ 'ಜಂಗಲ್ ಬುಕ್' ಧಾರಾವಾಹಿ ಜನರ ಮೆಚ್ಚುಗೆಯನ್ನು ಗಳಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಉತ್ತರಪ್ರದೇಶದ ಅರಣ್ಯ ಪ್ರದೇಶವೊಂದರಲ್ಲಿ ದೊರಕಿದ ಬಾಲಕಿಯೊಬ್ಬಳು 'ಜಂಗಲ್ ಬುಕ್' ಮೋಗ್ಲಿಯಂತೆಯೇ ವರ್ತಿಸುತ್ತಿದ್ದಾಳೆ...