• Tag results for ಬಾಗಲಕೋಟೆ

ಬಾಗಲಕೋಟೆ: ಶಾಲಾಮಕ್ಕಳಿಗಿನ್ನು ಸಿಗಲಿದೆ ನಿತ್ಯ ವಿಭಿನ್ನ ಆಹಾರ!

ನಿತ್ಯವೂ ಅನ್ನ, ಸಾಂಬಾರ್ ಎಂದು ಏಕತಾನತೆಯಿಂದ ಕೊರಗುತ್ತಿದ್ದ ಮಕ್ಕಳಿಗೆ ಇನ್ನು ಮುಂದೆ ನಿತ್ಯವೂ ವಿಭಿನ್ನ ರೀತಿಯ ಆಹಾರ ವ್ಯವಸ್ಥೆ ಮಾಡಲು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ವಿನೂತನ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

published on : 16th October 2019

ಬಾಗಲಕೋಟೆ: ಮನೆ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಣೆ

 ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟ ಕುಟುಂಬಕ್ಕೆ ಸರ್ಕಾರ ಹದಿನೈದು ಲಕ್ಷ ರೂ. ಪರಿಹಾರ ಘೋಷಿಸಿದೆ.

published on : 6th October 2019

ಬಾಗಲಕೋಟೆ: ಎರಡೂವರೆ ವರ್ಷದ ಪುಟ್ಟ ಬಾಲಕಿ ಸಂಶಾಯಸ್ಪದ ಸಾವು, ತಂದೆ ವಿರುದ್ಧ ದೂರು ದಾಖಲು

ಎರಡೂವರೆ ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

published on : 20th September 2019

ಬಾಗಲಕೋಟೆ:ಪ್ರವಾಹ ನಿಂತರೂ ಜಿಲ್ಲೆಯ ಸುಮಾರು 1, 200 ಶಾಲೆಗಳು ಬಂದ್   

ಪ್ರವಾಹದ ನಂತರ ಜಿಲ್ಲೆಯ ಸುಮಾರು 1 ಸಾವಿರದ 200 ಸರ್ಕಾರಿ ಶಾಲೆಗಳು ದುಸ್ಥಿತಿಗೊಳ್ಳಗಾಗಿದ್ದು, ಸಂತ್ರಸ್ತರ ಪರಿಹಾರ ಕೇಂದ್ರಗಳಾಗಿ ಮಾರ್ಪಟ್ಟಿವೆ.

published on : 18th August 2019

ದಾನಿಯ ಹೃದಯ ಬಾಗಲಕೋಟೆ ವ್ಯಕ್ತಿಗೆ ಮರುಜನ್ಮ ನೀಡಿತು!

ಹೃದಯ ಕಸಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆಯ ಮೂಲದ 38 ವರ್ಷದ ವ್ಯಕ್ತಿ ಮರುಜೀವ ಪಡೆದಿದ್ದಾನೆ. 

published on : 17th August 2019

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಮಖಂಡಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

published on : 5th August 2019

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳ ಶಯನ, ಅವ್ಯವಸ್ಥೆಗೆ ಗ್ರಾಮಸ್ಥರ ಆಕ್ರೋಶ

ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳು ಬಂದು ಮಲಗುತ್ತಿದೆ! ಅಚ್ಚರಿ ಆದರೂ ಸತ್ಯ,ಇದು ಬಾಗಲಕೋಟೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ದುರವಸ್ಥೆ.

published on : 1st August 2019

ಬಾಗಲಕೋಟೆ: ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮ ಲೆಕ್ಕಾಧಿಕಾರಿ ಒಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

published on : 30th July 2019

ಬಾಗಲಕೋಟೆ: ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ

ಹಾಸ್ಟೆಲ್ ನ ನಾಲ್ಕನೇ ಅಂತಸ್ಥಿನಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.

published on : 10th July 2019

'ಕೆಲಸ ಮಾಡೋರಿಗೆ ವೋಟ್ ಕೊಡಿ, ನಿದ್ದೆ ಮಾಡೋರಿಗೆ ಮತ ಹಾಕಬೇಡಿ ಎಂದಿದ್ರಿ, ಜನ ಅದನ್ನೆ ಮಾಡವ್ರೇ'

ಕೆಲಸ ಮಾಡುವವರಿಗೆ ವೋಟ್ ಹಾಕಿ, ನಿದ್ದೆ ಮಾಡುವವರಿಗೆ ವೋಟ್ ಹಾಕ್ಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದರು, ಅದರಂತೆ ಜನ ಅವರಿಗೆ ತಕ್ಕ ಉತ್ತರ ...

published on : 29th June 2019

ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!

ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ...

published on : 14th June 2019

ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ!

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ...

published on : 22nd May 2019

ಬಿಹಾರ: ರಾಬ್ರಿ ದೇವಿ ನಿವಾಸದ ಭದ್ರತೆಗೆ ನಿಯೋಜಿತನಾಗಿದ್ದ ಬಾಗಲಕೋಟೆ ಯೋಧ ಆತ್ಮಹತ್ಯೆ

ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಭದ್ರತೆಗ್ಗಾಗಿ ನಿಯೋಜಿತನಾಗಿದ್ದ ಕರ್ನಾಟಕ ಮೂಲದ ಕೇಂದ್ರ ರಿಸರ್ವ್ ಪೋಲಿಸ್ ಪಡೆ ಸೈನಿಕನೋರ್ವ ಸೇನಾ ರಿವಾಲ್ವರ್ ನಿಂದ ತನಗೆ...

published on : 18th May 2019

ಕಾಂಗ್ರೆಸ್-ಜೆಡಿಎಸ್ ಮತಬ್ಯಾಂಕ್ ಬಾಗಲಕೋಟೆಯಲ್ಲಿದೆಯೋ, ಬಾಲಾಕೋಟ್‌ನಲ್ಲಿದೆಯೋ: ಮೋದಿ

ಸ್ವಂತ ಹಿತಾಸಕ್ತಿ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಗೆ ರಾಷ್ಟ್ರೀಯ ಹಿತಾಸಕ್ತಿಯಿಲ್ಲ. ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ವಾಯು ದಾಳಿಯನ್ನು ಪ್ರಶ್ನಿಸುತ್ತಿವೆ.

published on : 18th April 2019

ಈಶ್ವರಪ್ಪ ಮೂರು ತಿಂಗಳು ಮಠದಲ್ಲಿರಲಿ: ಸಿಎಂ ಇಬ್ರಾಹಿಂ ಸಲಹೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಭರಾಟೆ ಮುಂದುವರೆದಿರುವಂತೆಯೇ ನಾಯಕರ ನಡುವಿನ ವಾಕ್ಸಮರ ಕೂಡ ತಾರಕಕ್ಕೇರಿದೆ.

published on : 11th April 2019
1 2 >