ನನ್ನ ಪಕ್ಷ ತಮಿಳುನಾಡಿನ 'ಎ' ಟೀಮ್, ಬಿಜೆಪಿಯ 'ಬಿ' ಟೀಮ್ ಅಲ್ಲ ಎಂದು ಮಕ್ಕಳ್ ನೀಧೀ ಮಯ್ಯಂ(ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಅವರು ಡಿಎಂಕೆ ಆರೋಪ ತಿರುಗೇಟು ನೀಡಿದ್ದಾರೆ.