ದೇಶಜಿಎಸ್ ಟಿ ಪರಿಹಾರ ಕೊರತೆ ನೀಗಿಸಲು ಕೇಂದ್ರಕ್ಕೆ ಸಾಲ ಪಡೆಯುವ ಆಯ್ಕೆಯನ್ನು ಸಲ್ಲಿಸಿದ 13 ಬಿಜೆಪಿ ಆಡಳಿತದ ರಾಜ್ಯಗಳು
ಜಿಎಸ್ ಟಿ ಪರಿಹಾರ ಕೊರತೆಯನ್ನು ನೀಗಿಸಲು ಸಾಲ ಪಡೆಯುವ ಆಯ್ಕೆಯನ್ನು 13 ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇಂದ್ರಕ್ಕೆ ಸಲ್ಲಿಸಿವೆ. ಈ 13 ರಾಜ್ಯಗಳಲ್ಲಿ ಬಿಹಾರ, ಒಡಿಶಾ, ಆಂಧ್ರ ಪ್ರದೇಶ, ಗುಜರಾತ್, ಉತ್ತರ್ ಖಂಡ್ ಮತ್ತು ಮೇಘಾಲಯ ರಾಜ್ಯಗಳು ಸೇರಿವೆ.