ವಿದೇಶಆಫ್ರಿಕಾದಲ್ಲಿ ಮತ್ತೊಂದು ದಂಗೆ: ಬೆನಿನ್ ಅಧ್ಯಕ್ಷನ ಪದಚ್ಯುತಿ, ಆಡಳಿತ ಮಿಲಿಟರಿ ವಶಕ್ಕೆ; TV ಯಲ್ಲಿ ಕಾಣಿಸಿಕೊಂಡ ಸೈನಿಕರು ಮಾಡಿದ್ದೇನು?
"ಮಿಲಿಟರಿ ಕಮಿಟಿ ಫಾರ್ ರಿಫೌಂಡೇಶನ್" (CMR) ಎಂದು ಕರೆದುಕೊಳ್ಳುವ ಸೈನಿಕರು, ಪ್ಯಾಟ್ರಿಸ್ ಟ್ಯಾಲನ್ ಅವರನ್ನು ಭೇಟಿಯಾಗಿ ಗಣರಾಜ್ಯದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯಟಿವಿಯಲ್ಲಿ ಹೇಳಿದ್ದಾರೆ.