ಕೊರೋನಾ ಮಹಾಮಾರಿ ಎಫೆಕ್ಟ್ ಭಾರತದ ಅತಿದೊಡ್ಡ ಬಿಸ್ಕಟ್ ತಯಾರಕ ಕಂಪನಿ ಬ್ರಿಯಾನಿಯಾ ಇಂಡಸ್ಟ್ರೀಸ್ ತ್ರೈಮಾಸಿಕದಲ್ಲಿ ಬರೋಬ್ಬರಿ 545 ಕೋಟಿ ರುಪಾಯಿ ಲಾಭ ಗಳಿಸಿದೆ.