ವಾಣಿಜ್ಯಬ್ರಿಟಿಷ್ ಕೈಗಾರಿಕಾ ಮಹಾ ಒಕ್ಕೂಟದ ಅಧ್ಯಕ್ಷರಾಗಿ ಭಾರತೀಯ ಮೂಲದ ಪೀರ್ ಕರಣ್ ಬಿಲಿಮೋರಿಯಾ ಆಯ್ಕೆ
ಭಾರತ ಸಂಜಾತ ಬ್ರಿಟನ್ ಉದ್ಯಮಿ ಲಾರ್ಡ್ ಕರಣ್ ಬಿಲಿಮೊರಿಯಾ ಯುಕೆ 190,000 ಕ್ಕೂ ಹೆಚ್ಚು ಬ್ಯುಸಿನೆಸ್ ಗಳನ್ನು ಪ್ರತಿನಿಧಿಸುವ ಲಾಭರಹಿತ ಸದಸ್ಯತ್ವ ಸಂಘಟನೆ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ(ಬ್ರಿಟಿಷ್ ಕೈಗಾರಿಕಾ ಮಹಾ ಒಕ್ಕೂಟ) ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.