ದೇಶನನ್ನದು ಭಾರತೀಯ DNA: ರಾಷ್ಟ್ರಪತಿ ಔತಣಕೂಟದಲ್ಲಿ Muslim Country ಇಂಡೋನೇಷ್ಯ ಅಧ್ಯಕ್ಷನ ಹೇಳಿಕೆ, ವಿಡಿಯೋ ವೈರಲ್
ಸುಬಿಯಾಂಟೊ ಭಾರತ-ಇಂಡೋನೇಷ್ಯಾ ಸಂಬಂಧಗಳ ಪ್ರಾಚೀನತೆಯನ್ನು ಉಲ್ಲೇಖಿಸಿ, 'ಅವರ ಡಿಎನ್ಎ ಭಾರತೀಯ' ಎಂದು ಹೇಳಿದರು. ಇದನ್ನು ಕೇಳಿದ ಪ್ರಧಾನಿ ಮೋದಿ, ಉಪಾಧ್ಯಕ್ಷ ಧಂಖರ್ ಮತ್ತು ಇತರರು ಮೊದಲು ದಿಗ್ಭ್ರಮೆ ವ್ಯಕ್ತಪಡಿಸಿ, ನಕ್ಕರು.