ವಾಣಿಜ್ಯಅನಿವಾಸಿ ಭಾರತೀಯರಲ್ಲಿ ಊರಿಗೆ ಮರಳುವ ಬಯಕೆ! ಮಂಗಳೂರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪುನಶ್ಚೇತನ
ಲಾಕ್ ಡೌನ್ ಮತ್ತು ಆರ್ಥಿಕ ಕುಸಿತದ ಹೊರತಾಗಿಯೂ ಕರಾವಳಿ ನಗರಿ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಪುಟಿದೇಳುವ ಲಕ್ಷಣ ತೋರುತ್ತಿದೆ. ಬುಕಿಂಗ್ ಮತ್ತು ಆಸ್ತಿ ನೋಂದಣಿ ಇನ್ನೂ ಆರಂಭವಾಗಿಲ್ಲವಾಗಿಯೂ ಕಳೆದ ಕೆಲವು ವಾರಗಳಲ್ಲಿ ಹೌಸಿಂಗ್ ಫ್ಲಾಟ್ಗಳು ಮತ್ತು ಗೃಹ ಸಾಲಗಳ ಕುರಿತು ವಿಚಾರಣೆ ( ಎನ್ಕ್ವೇರಿ) ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಸಂಬಂಧ ಲ್ಡರ್