ದೇಶಹುಚ್ಚಾಟ: ಅರಣ್ಯದಲ್ಲಿ ಕಾರು ನಿಲ್ಲಿಸಿ ಜಿಂಕೆ ಹಿಂಡನ್ನು ಓಡಿಸಿದ ಯುವಕರು! Video Viral
ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕರ ಗುಪೊಂದು AP16CV0001 ನೋಂದಣಿ ಸಂಖ್ಯೆಯ ಕಾರಿನಿಂದ ಇಳಿದು ಅರಣ್ಯ ಪ್ರದೇಶದೊಳಗೆ ಇದ್ದ ಜಿಂಕೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.