ವಿದೇಶ'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ': ಮಾಲ್ಡೀವ್ಸ್ ಅಧ್ಯಕ್ಷರ ಅಚ್ಚರಿ ಸಂದೇಶ!
ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.