ಈಕೆ ರೋಸ್ ಮೇರಿ ಬೆಂಥ್ಲೆ, ಈಜುಗಾರ್ತಿ, ಐದು ಮಕ್ಕಳ ಬೆಳೆಸಿದ ತಾಯಿ, ಈಕೆಯ ಪತಿ ನಡೆಸುವ ಜಾನುವಾರುಗಳ ಆಹಾರದ ಮಾರಾಟ ಅಂಗಡಿ (ಫೀಡ್ ಸ್ಟೋರ್) ನಲ್ಲಿ ಸಹ ಅವರಿಗೆ ಸಹಾಯ ಮಾಡುತ್ತಿದ್ದರು.