- Tag results for ವಾಟ್ಸಾಪ್
![]() | ಗೌಪ್ಯತೆ ನೀತಿಯನ್ನು ತನಿಖೆ ಮಾಡುವ ಸಿಸಿಐ ಆದೇಶ ವಿರುದ್ಧ ಫೇಸ್ಬುಕ್, ವಾಟ್ಸಾಪ್ ಮನವಿ ದೆಹಲಿ ಹೈಕೋರ್ಟ್ ನಲ್ಲಿ ವಜಾವಾಟ್ಸಾಪ್ನ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾ ಆಯೋಗ ಸಿಸಿಐ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್ಬುಕ್ ಮತ್ತು ವಾಟ್ಸಾಪ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. |
![]() | ಮೆಸೇಜ್ ಆಪ್ ಗಳ ಗೌಪ್ಯತೆ ನೀತಿ ಕುರಿತು ಸಿಸಿಐ ಆದೇಶ ಪ್ರಶ್ನಿಸಿ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶೆ!ಮೆಸೇಜ್ ಆಪ್ ಗಳ ಹೊಸ ಗೌಪ್ಯತೆ ನೀತಿಯನ್ನು ತನಿಖೆ ನಡೆಸಬೇಕೆಂಬ ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ)ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ನಿರಾಕರಿಸಿದ್ದಾರೆ. |
![]() | ಅಮೆಜಾನ್ನ 30 ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಉಡುಗೊರೆ: ಹೊಸ ವಾಟ್ಸಾಪ್ ಸಂದೇಶ, ಹಗರಣದ ಬಗ್ಗೆ ಎಚ್ಚರವಿರಲಿ!ಅಮೆಜಾನ್ನ 30 ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಉಡುಗೊರೆಗಳನ್ನು ಪಡೆಯಲು ಸಮೀಕ್ಷೆಯೊಂದರಲ್ಲಿ ಭಾಗವಹಿಸುವಂತೆ ನೀವು ವಾಟ್ಸಾಪ್ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದೀರಾ? ಹೌದಾದರೆ, ಹುಷಾರಾಗಿರಿ, ಅದೊಂದು ಹಗರಣವಾಗಿದೆ. |
![]() | ಮಹಿಳಾ ಬ್ಯಾಂಕ್ ಮ್ಯಾನೇಜರ್ ಗೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ: ಕಾಂಗ್ರೆಸ್ ಮುಖಂಡನ ಬಂಧನಬ್ಯಾಂಕ್ ಮ್ಯಾನೇಜರ್ ಒಬ್ಬರ ಜೊತೆಗಿನ ವಾಟ್ಸಾಪ್ ಸಂಭಾಷಣೆ ವೇಳೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. |
![]() | ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಜಗತ್ತಿನಾದ್ಯಾಂತ ಕೆಲಕಾಲ ಸ್ಥಗಿತಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ತಾಣಗಳು ಶುಕ್ರಾವರ ರಾತ್ರಿ ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದವು. |
![]() | ನ್ಯಾಯಾಲಯದ ವಿಚಾರಣೆಗಳ ಲಿಂಕ್ಗಳನ್ನು ಹಂಚಿಕೊಳ್ಳಲು ವಾಟ್ಸಾಪ್ ಗ್ರೂಪ್ ಬಳಸುವಂತಿಲ್ಲ: ಸುಪ್ರೀಂ ಕೋರ್ಟ್ನ್ಯಾಯಾಲಯದ ವಿಚಾರಣೆಯ ವಿಡಿಯೋ ಕಾನ್ಫರೆನ್ಸ್ ಲಿಂಕ್ಗಳನ್ನು ಹಂಚಿಕೊಳ್ಲಲು ಇನ್ನು ಮುಂದೆ ವಾಟ್ಸಾಪ್ ಗುಂಪುಗಳನ್ನು ಬಳಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನೋಂದಾವಣೆ ಶನಿವಾರ ತಿಳಿಸಿದೆ. |
![]() | ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್ನಲ್ಲಿ ಮಹಿಳೆ ಮುಂದೆ ಬೆತ್ತಲಾದ ವ್ಯಕ್ತಿ, ಕಳೆದುಕೊಂಡಿದ್ದು ಎಷ್ಟು ಗೊತ್ತ?ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಮಗೆ ತಿಳಿಯದಂತೆಯೇ ನಮ್ಮ ಮೊಬೈಲ್ ನಲ್ಲಿನ ಫೋಟೋ, ವಿಡಿಯೋಗಳನ್ನು ಕದ್ದು ನೋಡುವ ಪಟಾಲಂ ಇದೆ. ಅಂತಹದರಲ್ಲಿ ವ್ಯಕ್ತಿಯೋರ್ವ ಮಹಿಳೆ ಮುಂದೆ ಬೆತ್ತಲಾಗಿದ್ದು ಅಲ್ಲದೆ ಹಣವನ್ನು ಕಳೆದುಕೊಂಡಿದ್ದಾನೆ. |
![]() | ದಿಶಾ ಕ್ರಿಯೇಟ್ ಮಾಡಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಖಲಿಸ್ತಾನಿ ಬೆಂಬಲಿತ ಪಿಜೆಎಫ್!ದೇಶದಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿರುವ ಟೂಲ್ ಕಿಟ್ ವಿವಾದದ ಅಸಲಿಯತ್ತಿನ ಬಗ್ಗೆ ದೆಹಲಿ ಪೊಲೀಸರು ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. |
![]() | 'ಜನರ ಗೌಪ್ಯತೆಯ ರಕ್ಷಣೆ ನಮ್ಮ ಕರ್ತವ್ಯ': ಹೊಸ ನೀತಿಯ ಕುರಿತು ವಾಟ್ಸಾಪ್, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಯುರೋಪಿಯನ್ ಬಳಕೆದಾರರಿಗೆ ಹೋಲಿಸಿದರೆ ಭಾರತೀಯರ ಗೌಪ್ಯತೆ ಗುಣಮಟ್ಟ ಕಡಿಮೆ ಎಂದು ಆರೋಪಿಸಿದ್ದು ಮನವಿಗೆ ನಾಲ್ಕು ವಾರಗಳಲ್ಲಿ ಕೇಂದ್ರ ಮತ್ತು ವಾಟ್ಸಾಪ್ ಉತ್ತರಿಸಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. |
![]() | ವಾಟ್ಸಾಪ್ ನೂತನ ಗೌಪ್ಯತೆ ನೀತಿ ವಿರುದ್ಧ ಮನವಿ ಆಲಿಸಲು ಸುಪ್ರೀಂ ಕೋರ್ಟ್ ನಕಾರಕಾನೂನು ಉಲ್ಲಂಘನೆ ಹಾಗೂ ದೇಶದ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ತನ್ನ ಹೊಸ ಗೌಪ್ಯತೆ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. |
![]() | ವಾಟ್ಸಾಪ್ ಭಾರತೀಯ ಬಳಕೆದಾರರನ್ನು ಯುರೋಪಿಯನ್ನರಿಂದ ಭಿನ್ನವಾಗಿ ಪರಿಗಣಿಸುತ್ತಿದೆ: ಕೇಂದ್ರ ಸರ್ಕಾರ ಕಳವಳವಾಟ್ಸಾಪ್, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರವು ಸೋಮವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. |
![]() | ಯಾವುದೇ ಪ್ರಶ್ನೆಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ: ಭಾರತ ಸರ್ಕಾರಕ್ಕೆ ವಾಟ್ಸಾಪ್ ಸ್ಪಷ್ಟನೆಫೇಸ್ಬುಕ್ನೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸಾಮರ್ಥ್ಯ ವಿಸ್ತರಿಸುವ ಆಲೋಚನೆ ಹೊಂದಿಲ್ಲ ಮಾತ್ರವಲ್ಲದೆ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ ಎಂದು ವಾಟ್ಸಾಪ್ ಹೇಳಿದೆ. |
![]() | ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಹಿಂಪಡೆಯಿರಿ: ವಾಟ್ಸಾಪ್ಗೆ ಭಾರತ ಸರ್ಕಾರ ಪತ್ರಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರ ವಾಟ್ಸಾಪ್ ಗೆ ಪತ್ರ ಬರೆದಿದ್ದು ಏಕಪಕ್ಷೀಯ ಬದಲಾವಣೆ ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. |
![]() | ಹೊಸ ಪ್ರೈವೆಸಿ ಪಾಲಿಸಿ ಜಾರಿ ಮೂರು ತಿಂಗಳು ಮುಂದಕ್ಕೆ; ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದ ವಾಟ್ಸಾಪ್ನೂತನ ಗೌಪ್ಯ ನೀತಿ ಜಾರಿಗೆ ಬರಲು 3 ತಿಂಗಳು ವಿಳಂಬವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಗೌಪ್ಯತೆ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರಿಂದ ಭಾರೀ ಹಿನ್ನಡೆಯನ್ನು ವಾಟ್ಸಾಪ್ ಅನುಭವಿಸಿದ್ದು, ಗ್ರಾಹಕರು ಸಿಗ್ನಲ್, ಟೆಲಿಗ್ರಾಂ ಮೊರೆ ಹೋಗುತ್ತಿದ್ದಾರೆ. |
![]() | ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿವೆಯೇ? ಹಾಗಾದರೇ ಫೋಟೋ ಕ್ಲಿಕ್ಕಿಸಿ ಹೈಕೋರ್ಟ್ ಗೆ ಕಳುಹಿಸಿ!ನಾಗರಿಕರು ಕೆಟ್ಟ ರಸ್ತೆಗಳ ಚಿತ್ರಗಳನ್ನು ಕಳುಹಿಸಬಹುದಾದ ವಾಟ್ಸಾಪ್ ಸಂಖ್ಯೆಯನ್ನು ನೀಡಿದ ಎರಡು ದಿನಗಳಲ್ಲಿ, 200 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ |